Bhagavadgita parayana on Gita jayanti

geetajayanti3
Bengaluru – 23 December 2018 – Bengaluru Vishva Hindu Parishad began celebrating Bhagavadgita parayana program on Gita Jayanti day 25 years ago. About 50 karyakarthas chanted all the 700 shlokas of Gita in the chorus. As years passed, the program continued with more numbers and vigour. As numbers increased the program was shifted to Visha Shanti Ashrama in Nelamangala. A couple of years later it was further shifted to Shankar Mutt in Shankarpuram wherein thousands participated and chanted Bhagavadgita. With this yearly program, VHP geetajayanti4organization has grown manifolds. Gita Satsang started in different parts of Bengaluru. The beauty of the program is that people from walks of life irrespective of their caste, creed, and language come together and participate. For the last 4 years Gita Jayanti is being celebrated at Sri Rama Ayodhya ground Kacharakanahalli, Bengaluru.
26thyear of Srimad Bhagavadgita Parayana Yagna was celebrated by Vishva Hindu Parishad Bengaluru Vibhag on the occasion of Gita Jayanti in Bengaluru on 23rd December 2018 at Dakshina Ayodhya Sri Rama Mandir Grounds, Kacharakanahalli, Bengaluru. Gita Jayanti is the day when Lord Sri Krishna told Bhagavadgita to Arjuna on the 1stday of the Kurukshetra war.geetajayanti5 Over 8000 sadhanas participated in this program. 30 sadhu-sanths graced the occasion. About 200 children came dressed as Lord Sri Krishna and Radha. 700 Shlokas of Bhagavadgita was recited in chorus. There were 18 arathis and 18 bhajans. A highlight of the program was that Kutti – worker at crematorium, Satish Kumar – postmortem worker, Anand – Sanitary worker were felicitated in front of all the Gita sadhaks. Devotees who participated also took an oath to strengthen Hindu Dharma and to stop conversion to other Semitic religions.
Sri Keshav Hegde – organizing secretary, South India VHP; Sri TAP Shenoy – vice president, Karnataka South, VHP; Smt. Kusuma – vice geetajayanti6president, Karnataka South, VHP; Sri Jagannatha Shastri – Secretary, Karnataka South, VHP; Smt. Rama Rathna – Mathru Shakthi pramukh participated in the program. Sri P C Mohan – Member of Parliament, Bengaluru Central, Dharmik and Social leader Sri M. N. Reddy and Sri M. C. Srinivas attended the Parayana Yagna. Maha Prasadam was served for all the devotees after the program.
B E Suresha
Joint Secretary, Karnataka South VHP

 ಬೆಂಗಳೂರಿನಲ್ಲಿ  ಶ್ರೀ ಭಗವದ್ಗೀತಾ ಪಾರಾಯಣ ಯಜ್ಞ
ಬೆಂಗಳೂರು ೨೩ -೧೨- ೨೦೧೮- ೨೬ನೇ  ಶ್ರೀಮದ್ ಭಗವದ್ಗೀತಾ ಪಾರಾಯಣ ಯಜ್ಞವನ್ನು ವಿಶ್ವ ಹಿಂದೂ ಪರಿಷದ್ ಬೆಂಗಳೂರು ಮಹಾನಗರ ವತಿಯಿಂದ ಆಚರಿಸಲಾಯಿತು. ೨೩ ಡಿಸೆಂಬರ್ ೨೦೧೮ರಂದು ದಕ್ಷಿಣ ಅಯೋಧ್ಯಾ ಶ್ರೀ ರಾಮ ಮಂದಿರ, ಕಾಚರಕಾನ ಹಳ್ಳಿ, ಬೆಂಗಳೂರಿನಲ್ಲಿ ಪಾರಾಯಣ ಯಜ್ಞವು ಸಂಪನ್ನವಾಯಿತು. ೮೦೦೦ಕ್ಕೂ ಅಧಿಕ ಸಾಧಕರು ಗೀತೆಯ ೭೦೦ ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಿದರು. ಒಟ್ಟು ೩೦ ಸಾಧು-ಸಂತರು ಪಾರಾಯಣದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು. ೨೦೦ಕ್ಕೂ ಅಧಿಕ ಮಕ್ಕಳು ಶ್ರೀ ಕೃಷ್ಣನ-ರಾಧೇಯರ ವೇಷ ಧರಿಸಿ ವೇದಿಕೆಯ ಮೇಲೆ ರಾರಾಜಿಸಿದರು. ೧೮ ಅಧ್ಯಾಯಗಳ ಸಂಪೂರ್ಣ ಪಾರಾಯಣ, ಶ್ರೀ ಕೃಷನ್ನಿಗೆ ೧೮ ಆರತಿಗಳು ಹಾಗು ೧೮ ದೇವರ ಭಜನೆಗಳು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸದವು.  ಭಕ್ತರೆಲ್ಲರು ಹಿಂದೂ ಧರ್ಮವನ್ನು ಸಂಘಟಿಸಲು ಹಾಗು ಮತಾಂತರ ಪಿಡುಗನ್ನು ತಡೆಗಟ್ಟಲು ದೀಕ್ಷೆ  ತೊಟ್ಟರು. ಶ್ರೀ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒತ್ತಾಯವನ್ನು ಸಭೆಯಲ್ಲಿ ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೇಶವ ಹೆಗ್ಡೆ, ಕರ್ನಾಟಕ ದಕ್ಷಿಣ ಪ್ರಾಂತದ ಉಪಾಧ್ಯಕ್ಷರುಗಳಾದ ಶ್ರೀ ಟಿ. ಏ. ಪಿ. ಶೆಣೈ ಹಾಗು ಶ್ರೀಮತಿ. ಕುಸುಮ ನಾರಾಯಣಾಚಾರ್, ಪ್ರಾಂತ ಕಾರ್ಯದರ್ಶಿ ಶ್ರೀ ಜಗನ್ನಾಥ ಶಾಸ್ತ್ರಿ, ಮಾತೃ ಶಕ್ತಿ ಪ್ರಮುಖ್ ಶ್ರೀಮತಿ ರಮಾ ರತ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಲೋಕಸಭಾ ಸದಸ್ಯರಾದ ಶ್ರೀ ಪಿ. ಸಿ. ಮೋಹನ್, ಧಾರ್ಮಿಕ ಹಾಗು ಸಾಮಾಜಿಕ ಮುಖಂಡರಾದ ಶ್ರೀ ಎಂ. ಏನ್. ರೆಡ್ಡಿ ಮತ್ತು  ಶ್ರೀ ಎಂ. ಸಿ. ಶ್ರೀನಿವಾಸ್ ಭಾಗವಹಿಸಿದರು.